¡Sorpréndeme!

ಬಿ ಬಿ ಎಂ ಪಿ ಅಧಿಕಾರಿಗಳಿಗೆ ಕೆ ಆರ್ ಪುರಂನ ಕಾಂಗ್ರೆಸ್ ನಾಯಕನಿಂದ ಧಮ್ಕಿ | Oneindia Kannada

2018-02-20 122 Dailymotion

KR Puram Block congress president Narayanaswamy threatens KR Puram BBMP officers and cast petrol and try to set fire to office.

ಕಾಂಗ್ರೆಸ್ ಪ್ರಭಾವಿ ಮುಖಂಡನೊಬ್ಬ ಕೆ.ಆರ್.ಪುರಂ ಬಿಬಿಎಂಪಿ ಕಚೇರಿಯಲ್ಲಿ ಗೂಂಡಾಗಿರಿ ಮೆರೆದ ವಿಡಿಯೊ ಮೂರು ದಿನಗಳ ಬಳಿಕ ವೈರಲ್ ಆಗಿದೆ. ಕೆ.ಆರ್.ಪುರಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣಸ್ವಾಮಿ ಎಂಬಾತ ಮೂರು ದಿನಗಳ ಹಿಂದೆ (ಫೆ.16) ಬಿಬಿಎಂಪಿ ಕಚೇರಿಗೆ ತೆರಳಿ ಅಧಿಕಾರಿಗಳ ಎದುರಿಗೆಯೇ ಅಲ್ಲಿನ ಪೀಠೋಪಕರಣಗಳು, ಬೀರು ಮೇಲೆಲ್ಲಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಪ್ರಯತ್ನ ಮಾಡಿದ್ದಾರೆ.